ಬೆಳಗಾವಿ : ಎಸಿ ಇರುವ ಕ್ಲೋಸ್ ಡೋರ್ ಕೊಠಡಿಗಳಲ್ಲಿ ಮಾಸ್ಕ್ ಬಳಕೆ ಮಾಡಬೇಕು ಜೊತೆಗೆ ಮೂರನೇ ಡೋಸ್ನ್ನು ಎಲ್ಲರೂ ಪಡೆಯಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದರು.ಸಿಎಂ ನೇತೃತ್ವದ ಕೋವಿಡ್ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಕೋವಿಡ್ ಸ್ಥಿತಿಗತಿಯ ವರದಿಯನ್ನು ತಾಂತ್ರಿಕಾ ಸಲಹಾ ಸಮಿತಿ ಇಂದು ಕೊಟ್ಟಿದೆ.ಸಭೆಯಲ್ಲಿ ಐಎಲ್ಐ ಮತ್ತು ಸಾರಿ ಇರುವ ಎಲ್ಲಾ ಪ್ರಕರಣಗಳಿಗೂ ಕಡ್ಡಾಯ ತಪಾಸಣೆಗೆ ನಿರ್ಧಾರಿಸಿದ್ದು, ಎಸಿ ಇರುವ ಕ್ಲೋಸ್