ಪ್ರೇಮ ಕಾಟಕ್ಕೆ ಶಾಸಕ ರಾಮದಾಸ್ ಹೈರಾಣಾಗಿದ್ದಾರೆ. ಪ್ರೇಮಕುಮಾರಿಯಿಂದ ಬಿಜೆಪಿ ಶಾಸಕ ರಾಮದಾಸ್ ಮನೆ ಕಚೇರಿ ಮುಂದೆ ಹೈಡ್ರಾಮಾ ನಡೆದಿದೆ. ಬಿಟ್ಟು ಬಿಡದೆ ನಿತ್ಯವೂ ಡ್ರಾಮಾ ಮಾಡುತ್ತಿರೋ ಪ್ರೇಮಾಕುಮಾರಿಯಿಂದಾಗಿ ಶಾಸಕ ಹೈರಾಣಾಗುವಂತಾಗಿದೆ. ಮೈಸೂರಿನಲ್ಲಿರುವ ಶಾಸಕರ ಮನೆ ಮುಂದೆ ವೇಲ್ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾಳೆ. ಅಲ್ಲದೇ ಶಾಸಕ ರಾಮದಾಸ್ ಕಚೇರಿ ಬಳಿ ನೆಲಕ್ಕುರುಳಿ ಗೋಳಾಡಿದ್ದಾಳೆ. ಚುನಾವಣೆ ಸಂದರ್ಭ ನೀಡಿದ್ದ ಮಾತು ತಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನಾಮಪತ್ರ