ಬೆಂಗಳೂರು: ಅಯೋಗ್ಯ ಸಿನಿಮಾದಲ್ಲಿ ನಾಯಕ ಮತ್ತು ಖಳನಾಯಕನ ನಡುವೆ ಚುನಾವಣೆ ನಡೆಯುವಾಗ ಕನ್ ಫ್ಯೂಸ್ ಮಾಡಲೆಂದೇ ಒಂದೇ ಹೆಸರಿನ ಹಲವರು ನಾಮಪತ್ರ ಸಲ್ಲಿಸುವ ಸೀನ್ ಒಂದಿದೆ.ಅದೇ ಸೀನ್ ಇದೀಗ ಮಂಡ್ಯ ಲೋಕಸಭಾ ಕಣದಲ್ಲೂ ರಿಪೀಟ್ ಆಗಿದೆ. ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿನ ಕಣವಾಗಿ ಈ ಕ್ಷೇತ್ರ ಮಾರ್ಪಟ್ಟಿದೆ. ಸ್ಯಾಂಡಲ್ ವುಡ್ ನ ಎರಡು ತಾರೆಯರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಅತ್ತ