ಆರೋಗ್ಯಕರ ಚುನಾವಣೆ ನಡೆಯಬೇಕು. ಎಲೆಕ್ಷನ್ ಅಂದ್ರೆ ಪ್ರಜಾಪ್ರಭುತ್ವದ ಕಿರೀಟ ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.ಜನರಿಗೆ ಹಾಗೂ ವಿರೋಧಿಗಳಿಗೆ ಪರೋಕ್ಷವಾಗಿ ಸುಮಲತಾ ಮನವಿ ಮಾಡಿದ್ದು, ಆರೋಗ್ಯಕರ ಚುನಾವಣೆ ನಡೆಯಬೇಕೆಂದು ತಾವು ಬಯಸಿರುವುದಾಗಿ ಹೇಳಿದ್ದಾರೆ.ಚುನಾವಣೆ ಅಂದರೆ ಪ್ರಜಾಪ್ರಭುತ್ವದ ಕಿರೀಟ. ಆ ಕಿರೀಟವನ್ನು ಕಾಪಾಡಿಕೊಂಡು ಆರೋಗ್ಯಕರವಾಗಿ ಚುನಾವಣೆ ನಡೆಯಬೇಕು. ಅನಾರೋಗ್ಯಕರವಾಗಿ ಚುನಾವಣೆ ನಡೆಯಬಾರದು ಎಂಬುದು ನನ್ನ ಇಚ್ಛೆ ಮತ್ತು ಮನವಿಯಾಗಿದೆ ಎಂದಿದ್ದಾರೆ.ತಮ್ಮ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಇಮೇಜ್ ಅಪ್ಲೋಡ್ ಮಾಡಿರುವ ಸುಮಲತಾ, ಸಾಮಾಜಿಕ ಜಾಲತಾಣದಲ್ಲಿ