ಬಿಜೆಪಿ ಪರ ಮತ್ತೆ ಬ್ಯಾಟ್ ಬೀಸಿದ ಸುಮಲತಾ

ಮಂಡ್ಯ, ಬುಧವಾರ, 11 ಸೆಪ್ಟಂಬರ್ 2019 (14:46 IST)

ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವಂತೆ ಸಂಸದೆ ಸುಮಲತಾ ಮತ್ತೆ ಬಿಜೆಪಿ ಪರ ಬ್ಯಾಟ್ ಬೀಸಿದ್ದಾರೆ.

ರಾಜ್ಯ ಸರಕಾರ ಶೀಘ್ರದಲ್ಲಿಯೇ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುತ್ತದೆ ಅಂತ ಮಂಡ್ಯ ಸಂಸದೆ ಸುಮಲತಾ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಸಂಸದರ ಕಚೇರಿ ಉದ್ಘಾಟಿಸಿ ಮಾತನಾಡಿದ ಸುಮಲತಾ, ಅಂಬರೀಶ್ ಅವರಿದ್ದ ಆಫೀಸ್ ನ್ನೇ ಕಛೇರಿಯನ್ನಾಗಿ ಮಾಡಲಾಗಿದೆ. ಅದರಲ್ಲಿ ಕುಳಿತು ಕೆಲಸ ಮಾಡೋದು ನನ್ನ ಸೌಭಾಗ್ಯವಾಗಿದೆ ಅಂತ ಹೇಳಿದ್ದಾರೆ.

ರಾಜಕೀಯವಾಗಿ ತಮ್ಮ ಹೆಸರನ್ನು ಡ್ಯಾಮೇಜ್ ಮಾಡಲು ಪ್ರಭಾವಿಗಳು ಫೇಸ್ ಬುಕ್ ಅಕೌಂಟ್ ನಕಲಿ ಮಾಡಿ ಬಳಸುತ್ತಿದ್ದಾರೆ ಅಂತ ಸಂಸದೆ ಸುಮಲತಾ ಹೇಳಿಕೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಕಿಸ್ತಾನಕ್ಕೆ ಬಿಸಿ, ಚಳಿ ಮುಟ್ಟಿಸ್ತಿರೋ ಹಾಲಿನ ರೇಟ್

ಪಾಕಿಸ್ತಾನದಲ್ಲಿ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಗಿಂತಲೂ ಹಾಲಿನ ರೇಟ್ ಕಾಸ್ಟ್ಲಿ ಆಗಿದೆ.

news

ಇಡಿ, ಐಟಿ ಬಿಜೆಪಿಯ ಸೀಳು ನಾಯಿಗಳು- ಕೃಷ್ಣಭೈರೇಗೌಡ ವಾಗ್ದಾಳಿ

ಬೆಂಗಳೂರು : ಇಡಿ, ಐಟಿ ಬಿಜೆಪಿಯ ಸೀಳು ನಾಯಿಗಳು ಎಂದು ಬಿಜೆಪಿಯ ವಿರುದ್ಧ ಕೃಷ್ಣಭೈರೇಗೌಡ ವಾಗ್ದಾಳಿ ...

news

ಇಡಿ, ಸಿಬಿಐ ಬಳಸಿ ಕಾಂಗ್ರೆಸ್ ನಾಯಕರನ್ನ ಹಣಿಯಲಾಗ್ತಿದೆ.- ರಾಮಲಿಂಗಾ ರೆಡ್ಡಿ ಕಿಡಿ

ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರು ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ...

news

ಸತ್ಯವಂತರಿಗೆ ಇದು ಕಾಲವಲ್ಲ- ಸಿಟಿ ರವಿ

ಮೈಸೂರು : ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ಪ್ರತಿಭಟನೆಗೆ ನಡೆಸಿದ ಹಿನ್ನಲೆಯಲ್ಲಿ ‘ಸತ್ಯವಂತರಿಗೆ ಇದು ...