ಬೆಂಗಳೂರು : ಭಾನುವಾರ ಸಂಪೂರ್ಣ ಲಾಕ್ ಡೌನ್ ಇರಲಿದ್ದು, ಯಾರು ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.ನಾಳೆ ಲಾಕ್ ಡೌನ್ ವೇಳೆ ಏನೇಲ್ಲಾ ಇರುತ್ತೆ : ವೈದ್ಯಕೀಯ ಸೇವೆ, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಫಾರ್ಮಸಿ, ಹಣ್ಣು ತರಕಾರಿ, ಹಾಲು, ಮೀನು-ಮಾಂಸ ಮಾರಾಟ, ದಿನಸಿ ಅಂಗಡಿ ಓಪನ್ ಇರುತ್ತದೆ. ಏನೇಲ್ಲಾ ಇರಲ್ಲ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಇರುವುದಿಲ್ಲ. ಆಟೋ, ಟ್ಯಾಕ್ಸಿ, ಖಾಸಗಿ ವಾಹನ ಓಡಾಡಲ್ಲ.