ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರನ್ನ ವರ್ಗಾವಣೆ ಮಾಡಲಾಗಿದ್ದು, ನೂತನ ಪೊಲೀಸ್ ಆಯುಕ್ತರಾಗಿ ಟಿ. ಸುನಿಲ್ ಕುಮಾರ್ ಅವರನ್ನ ನೇಮಕ ಮಾಡಲಾಗಿದೆ. 1989ನೇ ಬ್ಯಾಚ್`ನ ಐಪಿಎಸ್ ಅಧಿಕಾರಿಯಾಗಿರುವ ಟಿ. ಸುನಿಲ್ ಕುಮಾರ್ ಅವರು ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. ಎಂ.ಎನ್. ರೆಡ್ಡಿ ಬಳಿಕವೇ ಸುನೀಲ್ ಅವರ ಹೆಸರು ಕೇಳಿಬಂಧಿತ್ತಾದರೂ ಬಳಿಕ ಮೇಘರಿಕ್ ಅವರನ್ನ ನೇಮಕ ಮಾಡಲಾಗಿತ್ತು.ಪ್ರವೀಣ್ ಸೂದ್ ಅವರನ್ನ ಕಮ್ಯುನಿಕೇಶನ್, ಎಡಿಜಿಪಿಯಾಗಿ ನೇಮಕ