ಕೊಡಗಿನ ಎಮ್ಮೆಮಾಡುವಿನಲ್ಲಿ ಯುವಕ ಸಿಎಂ ವಿರುದ್ಧ ಹೇಳಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ತವರು ಜಿಲ್ಲೆ ಹಾಸನದಲ್ಲಿ ಪುಟಾಣಿ ಹುಡುಗಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಸಿಎಂಗೆ ನಾವಿದ್ದೇವೆ ಅಳಬೇಡಿ. ನಿಮ್ಮ ಪರವಾಗಿದ್ದೇವೆ ಎಂದು ಹೇಳಿರುವ ಬಾಲಕಿಯ ವಿಡಿಯೋ ವೈರಲ್ ಆಗಿದೆ.ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಳಲಿಗ್ರಾಮದ ಬಾಲಕಿಯ ವಿಡಿಯೋ ಇದಾಗಿದೆ. ಎಲ್ಲಾ ವಿಷವನ್ನ ನಾನೇ ಕುಡಿದು ವಿಷಕಂಠನಾಗಿ ಬದುಕುತ್ತಿದ್ದೇನೆ ಎಂದು ಸಿ.ಎಂ. ಹೇಳಿದ್ದರು. ಸಿಎಂ ಭಾವುಕಾರಗಿ