ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ದೇವರು ಎಲ್ಲೆಡೆ ಇರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವೈದ್ಯರನ್ನು ಸೃಷ್ಟಿ ಮಾಡಿದ್ದಾರೆ. ಮಕ್ಕಳು ಅಮ್ಮನ ಹೊಟ್ಟೆಯಲ್ಲಿ 9 ತಿಂಗಳು ಇರುತ್ತವೆ. ಒಂದು ಮಗು ಸೃಷ್ಟಿಯಾಗಲು 9 ತಿಂಗಳು ಬೇಕು. ಆದರೆ ಕೆಲ ಮಕ್ಕಳು ಬೆಳವಣಿಗೆ ಸರಿಯಾಗಿ ಆಗದೇಯೂ 7 ತಿಂಗಳಿಗೆ ಪ್ರಸವವಾಗುತ್ತೆ. ಆದರೆ ಆ ಮಕ್ಕಳನ್ನು ಬದುಕುಸುವುದು ಸಾಹಸ. ಈ ಸಾಹಸವನ್ನು ಬೆಂಗಳೂರಿನ ವೈದ್ಯರೊಬ್ಬರು ಮಾಡಿದ್ದಾರೆ. ಸುಪ್ರ ಆಸ್ಪತ್ರೆಯಲ್ಲಿ ಅವಧಿಗೂ ಮುಂಚೆ ಜನಿಸಿದ 7