ಬೆಂಗಳೂರು : ನಿಗದಿತ ಸಮಯಕ್ಕೆ ಬಿ.ಬಿ.ಎಂ.ಪಿ ಗೆ ಚುನಾವಣೆ ನಡೆಸುವಂತೆ ಕಾಂಗ್ರೇಸ್ ನ ಮಾಜಿ ಸದಸ್ಯರಾದ ಎಂ ಶಿವರಾಜ್ ಹಾಗೂ ಅಬ್ದುಲ್ ವಾಜೀದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದು.ರಾಜ್ಯಚುನಾವಣಾ ಆಯೋಗ 50ಪುಟ ಪತ್ರ ಬರೆದಿದೆ. ಬಿ.ಬಿ.ಎಂ.ಪಿ ಯ ಸದಸ್ಯರ ಆಡಳಿತಾವದಿ 2020 ರ. ಸೆಪ್ಟಂಬರ್ ಗೆ ಮುಗಿದಿದೆ.ಅವದಿಗೂ ಮುನ್ನವೇ ಶಿವರಾಜ್ ರವರು ರಾಜ್ಯ ಉಚ್ಚನ್ಯಾಯಾಲಯಕ್ಕೆ ನಿಗದಿತ ಸಮಯಕ್ಕೆಚುನಾವಣೆ ನಡೆಸಬೇಕದು ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದರು.ನ್ಯಾಯಾಲಯ ರಾಜ್ಯ