ಮಾರಣಾಂತಿಕ ವೈರಸ್ ಗೆ ಸುಪ್ರೀಂ ಕೋರ್ಟ್ ತೀರ್ಪು

bangalore| geetha| Last Modified ಶುಕ್ರವಾರ, 10 ಸೆಪ್ಟಂಬರ್ 2021 (21:46 IST)
ದೇಶಕ್ಕೆ ಕೋವಿಡ್-19 ರ ಚಿಕಿತ್ಸೆಯಾಗಿ ಸಾಂಪ್ರದಾಯಿಕ ಜ್ಞಾನ ಅಥವಾ ಮನೆಮದ್ದುಗಳನ್ನು ಬಳಸಲು ನಿರ್ದೇಶನ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮತ್ತು ಮಾರಣಾಂತಿಕ ವೈರಸ್ ಗೆ ಚಿಕಿತ್ಸೆಯಾಗಿ 'ಕೆಂಪು ಇರುವೆ ಚಟ್ನಿ' ಬಳಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ತಳ್ಳಿಹಾಕಿದೆ.


ಇದರಲ್ಲಿ ಇನ್ನಷ್ಟು ಓದಿ :