ಬೆಂಗಳೂರು: ರಾಜ್ಯ ರಾಜಕೀಯದ ನಾಟಕೀಯ ಸನ್ನಿವೇಶಕ್ಕೆ ಇಂದು ಒಂದು ಹಂತದಲ್ಲಿ ತೆರೆ ಬೀಳಲಿದೆ. ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಇಂದು 10.30 ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ.ಈ ತೀರ್ಪು ಮೈತ್ರಿ ಸರ್ಕಾರದ ಅಳಿವು ಉಳಿವಿನ ವಿಚಾರದಲ್ಲಿ ಮಹತ್ವದ್ದಾಗಲಿದೆ. ಇಂದು ಸುಪ್ರೀಂಕೋರ್ಟ್ ಸ್ಪೀಕರ್ ಮತ್ತು ರಾಜೀನಾಮೆ ವಿಚಾರವಾಗಿ ಯಾವ ರೀತಿ ನಿರ್ದೇಶನ ನೀಡಲಿದೆ ಎಂದು ಇಡೀ ರಾಜ್ಯವೇ ಕಾದು ಕುಳಿತಿದೆ.ಈ ನಡುವೆ ಸುಪ್ರೀಂ ಮಹತ್ವದ ತೀರ್ಪಿನ ಬೆನ್ನಲ್ಲೇ ರಮಣ ರೆಸಾರ್ಟ್