ಹುಬ್ಬಳ್ಳಿಯಲ್ಲಿ ರಾಮ ಭಕ್ತ ಕರಸೇವಕರ ಅರೆಸ್ಟ್ ಸಂಬಂಧ ನಗರದಲ್ಲಿ ವಿನೂತನವಾಗಿ ಸುರೇಶ್ ಕುಮಾರ್ ಧರಣಿ ನಡೆಸಿದ್ದಾರೆ.ನಾನು ಕರಸೇವಕ ನನ್ನನು ಬಂಧಿಸಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಎಂದು ಮಲ್ಲೇಶ್ವರಂನ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ್ತಿದ್ದಾರೆ