ಭಾರತದ ವಾಯು ಸೇನೆ ಪಾಕ್ ಉಗ್ರ ಸಂಘಟನೆಯ ಮೇಲೆ ಸರ್ಜಿಕಲ್ ಸ್ರೈಕ್ ದಾಳಿ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ವಿವಿಧೆಡೆ ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ನಗರದ ಹಳೇಬಸ್ ನಿಲ್ದಾಣದಲ್ಲಿ ಕಾರ್ಯಕರ್ತರ ವಿಜಯೋತ್ಸವವನ್ನು ಪಾಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಸುತ್ತಾ ಆಚರಿಸಿದರು.ಭಾರತ ಮಾತೆ, ಭಾರತದ ಯೋಧರ ಹಾಗೂ ಪ್ರಧಾನಿ ಮೋದಿ ಪರ ಘೊಷಣೆ ಕೂಗಲಾಯಿತು.ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ