ನಗರದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಟ್ಟು 19 ಜನರನ್ನು ಕರೆದಿದ್ರು.ಲೋಕಸಭೆ ತಯಾರಿ ಬಗ್ಗೆ ಚರ್ಚೆಯಾಗಿದೆ.20 ಸ್ಥಾನ ನಮ್ಮ ಗುರಿ.ಯಾವುದೇ ಗೊಂದಲ ಇಲ್ಲ.ಹೈಕಮಾಂಡ್ ಲೋಕಸಭೆ ಟಾಸ್ಕ್ ಕೊಟ್ಟಿದೆ.ಬೇರೆ ಚರ್ಚೆ, ಹೇಳಿಕೆ ಮಾಡದಂತೆ ಸೂಚನೆ ಹೈಕಮಾಂಡ್ ಕೊಟ್ಟಿದೆ.