Widgets Magazine

ಕೊರೊನಾ ಹಾಟ್ ಸ್ಪಾಟ್ ಮೂರು ಜಿಲ್ಲೆಗಳ ಸಮುದಾಯದಲ್ಲಿ ಸರ್ವೇಕ್ಷಣೆ

ಕಲಬುರಗಿ| Jagadeesh| Last Modified ಸೋಮವಾರ, 18 ಮೇ 2020 (19:15 IST)
ಮಟ್ಟದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಪತ್ತೆ ಹಚ್ಚಲಾಗುತ್ತಿದೆ.

ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್‍ದಿಂದ ಕಲಬುರಗಿ ಜಿಲ್ಲೆಯ ಒಟ್ಟು 10 ಸ್ಥಳಗಳಲ್ಲಿ National Sero Survelliance for COVID-19 ಆರಂಭಿಸಲಾಗಿದೆ.  

ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ National Institute for Research in Tuberculosis 30 ಜನರನ್ನೊಳಗೊಂಡ ತಂಡವು ಈ ಸರ್ವೇಕ್ಷಣೆ  ನಡೆಸಲಿದೆ.    

ಸಮುದಾಯ ಮಟ್ಟದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯ ಸದ್ಯ ಪರಿಸ್ಥಿತಿಯನ್ನು ಪರಿಶೀಲಿಸುವುದೇ ಈ ಸರ್ವೇಕ್ಷಣಾದ ಉದ್ದೇಶವಾಗಿದೆ. ಈ ಸರ್ವೇಕ್ಷಣೆಗಾಗಿ ಕರ್ನಾಟಕದ ಕಲಬುರಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ಈ ಮೂರು ಜಿಲ್ಲೆಗಳನ್ನು ಅಯ್ದುಕೊಳ್ಳಲಾಗಿದೆ.  






ಇದರಲ್ಲಿ ಇನ್ನಷ್ಟು ಓದಿ :