ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ UAPA ಆ್ಯಕ್ಟ್ ನಡಿ ಎಫ್ ಐ ಆರ್ ದಾಖಲಾಗಿದೆ.Unlawful activities prevention act ನಡಿ ಪ್ರಕರಣ ದಾಖಲಾಗಿದ್ದು,ನಿಷೇಧಿತ ಸಂಘಟನೆಯ ಸದಸ್ಯರ ಜೊತೆ ಸಂಪರ್ಕ ಮಾಡಿದ್ದು,ವಿದ್ವಂಸಕ ಕೃತ್ಯ ಎಸಗಲು ಒಳಸಂಚು ರೂಪಿಸಿದ್ದಾರೆ.