ಸ್ವಾಮೀಜಿಗಳೆಲ್ಲಾ ಜಾತಿವಾದಿಗಳು ಎಂಬ ಭಾವನೆಗಳು ತಾಳಬಾರದು. ಸಂವಿಧಾನದ ಪ್ರಕಾರ ಪಕ್ಷಾತೀತ ಹಾಗೂ ಜಾತ್ಯಾತೀತ ನಮ್ಮ ನಿಲುವುಗಳು. ಮಠಾಧೀಶರು ಜಾತಿಯ ಒಳಗೆ ಇದ್ದು ಜಾತಿಯನ್ನು ಮೀರುವ ಕೆಲಸ ಮಾಡುತ್ತಿದ್ದಾರೆ ಎಂದು ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಹೇಳಿದ್ದಾರೆ.