ನರೇಂದ್ರ ಮೋದಿ ಕೈಗೆ ಬಂತು ಸ್ವೀಸ್ ಬ್ಯಾಂಕ್ ಡಿಟೇಲ್ಸ್

ನವದೆಹಲಿ, ಸೋಮವಾರ, 7 ಅಕ್ಟೋಬರ್ 2019 (21:09 IST)

ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಿನಲ್ಲಿರೋ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇವೆ ಅಂತ ಹೇಳುತ್ತಲೇ ಬಂದಿದ್ದ ಮೋದಿ ಕೈ ಗೆ ಕೊನೆಗೂ ಡಿಟೈಲ್ಸ್ ಬಂದೇ ಬಿಟ್ಟಿದೆ. ಆ ಮೂಲಕ ಮೋದಿ ಮೊದಲ ನಗು ಬೀರಿದ್ದಾರೆ.

ನಮ್ಮ ದೇಶದ ಘಟಾನುಘಟಿ ರಾಜಕಾರಣಿಗಳು, ಉದ್ಯಮಿಗಳು ಸ್ವಿಸ್ ಬ್ಯಾಂಕಿನಲ್ಲಿ ಅಪಾರ ಹಣ ಇಟ್ಟಿದ್ದರು. ಆ ಕುರಿತ ಮೊದಲ ಲೀಸ್ಟ್ ನ್ನು ಸ್ವಿಸ್ ಬ್ಯಾಂಕ್ ಭಾರತಕ್ಕೆ ನೀಡಿದೆ.

ಖಾತೆ ವಿವರ, ಹಣದ ವಿವರ, ಹೆಸರು, ವಿಳಾಸ ಸೇರಿದಂತೆ ಫುಲ್ ಡಿಟೈಲ್ಸ್ ಈ ಲಿಸ್ಟ್ ನಲ್ಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮುಂದಿನ ವರ್ಷ ಉಳಿದ ಜನರ ಲಿಸ್ಟ್ ನೀಡೋದಾಗಿ ಸ್ವಿಸ್ ಬ್ಯಾಂಕ್ ತಿಳಿಸಿದೆ. ಈ ಮೂಲಕ ಅಕ್ರಮವಾಗಿ ಹಣ ಇಟ್ಟವರ ಎದೆ ಢವ ಢವ ಅನ್ನೋಕೆ ಶುರುಮಾಡಿದೆ. 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆಯನ್ನು ಕೊಲೆ ಮಾಡಿದ ತಕ್ಷಣವೇ ತಾನಾಗಿಯೇ ಸತ್ತ ಕೊಲೆಗಾರ

ವೃದ್ಧೆಯೊಬ್ಬರನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಕೊಲೆ ಮಾಡಿದ ಕೆಲವು ಕ್ಷಣಗಳಲ್ಲೇ ತಾನೇ ತಾನಾಗಿ ...

news

'ಟಗರು' ಸಿದ್ದರಾಮಯ್ಯಗೆ ಮತ್ತೆ ತಿವಿದ ಕೆ.ಹೆಚ್.ಮುನಿಯಪ್ಪ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಹೆಚ್.ಮುನಿಯಪ್ಪ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

news

ಪಾಪದ ಕೊಡ ತುಂಬಿ ಮೈತ್ರಿ ಸರ್ಕಾರ ಬಿದ್ದಿದೆ

ಕಾಂಗ್ರೆಸ್ - ಜೆಡಿಎಸ್ ಮಾಡಿಕೊಂಡ ಮೈತ್ರಿ ಸರ್ಕಾರ ಪಾಪದ ಕೊಡ ತುಂಬಿದ ನಂತರ ಬಿದ್ದು ಹೋಗಿದೆ.

news

ಹೈಟೆಕ್ ಸ್ಪಾದಲ್ಲಿ ಸುಂದರಿಯರ ವೇಶ್ಯಾವಾಟಿಕೆ

ಸ್ಪಾ ಅಂತ ಹೆಸರು ಹಾಕಿಕೊಂಡು ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.