ಗ್ರೇಡ್ 2 ತಹಶೀಲ್ದಾರನೊಬ್ಬನ ಕರ್ಮಕಾಂಡ ಬಯಲಾಗಿದೆ. ಕಛೇರಿ ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ತನ್ನ ಕಛೇರಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ತಹಶಿಲ್ದಾರನ ಆಟ ಈಗ ಬಯಲಿಗೆ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಗ್ರೇಡ್ 2 ತಹಶಿಲ್ದಾರ ಡಿ.ಎಸ್. ಜಮಾದಾರ್ ಮಹಿಳೆಯರ ಜೋತೆ ಅಸಭ್ಯ ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ತನ್ನ ಕುರ್ಚಿಯ ಮೇಲೆ ಕುಳಿತು ಮಹಿಳೆಯರಿಗೆ ತನ್ನ ಗುಪ್ತ ಅಂಗಗಳನ್ನ ಪ್ರದರ್ಶನವನ್ನು ಈ