ಸಾಲ ಕೊಟ್ಟೋನು ಕೋಡಂಗಿ. ಇಸ್ಕಂಡೋನು ಈರಭದ್ರ ಅನ್ನೋದು ಗಾದೆ ಮಾತು. ಇದರರ್ಥ ಕೊಟ್ಟ ಸಾಲ ಮರಳಿ ಬರೋದು ಡೌಟ್ ಅನ್ನೋದು. ಬಹಳಷ್ಟು ಸಲ ಈ ಮಾತು ನಿಜವಾದ್ರೂ ಸಾಲವೇ ಇಲ್ಲಿ ಸ್ನೇಹಿತನೊಬ್ಬನನ್ನು ಶೂಲಕ್ಕೆ ಏರಿಸಿದೆ.