ತನ್ನ ವಯಸ್ಸು ಕಿರಿಯದಾದರೂ ಆದರ್ಶದ ವಿಷಯದಲ್ಲಿ ತುಂಬಾ ದೊಡ್ಡತನ ಹೊಂದಿರುವ ಈ ಹೆಣ್ಣುಮಗಳು ಈಗಾಗಲೇ 23 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಳೆ. ಅವರ ರಕ್ಷಣೆ ಮಾಡುತ್ತಿರುವ ಈ ಮಹೋನ್ನತ ವ್ಯಕ್ತಿತ್ವವಾದ ಹನ್ಸಿಕ ತನಗೆ ವಿರಾಮ ದೊರೆತರೆ ಸಾಕು ಮಕ್ಕಳನ್ನು ಭೇಟಿ ಮಾಡಲು ಹೊರಟು ಹೋಗುತ್ತಾಳಂತೆ ನಟಿ ಹನ್ಸಿಕಾ ಮೊಟ್ವಾನಿ. ಸಮಾಜ ಸೇವೆಯನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡಿದ್ದಾರೆ ಹಲವರು. ಅದರಲ್ಲೂ ಚಿತ್ರಕಲಾವಿದರು ತಮ್ಮ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಆದರೆ