ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಹೇಳಿದಾರೆ.ಸೋಮವಾರ ನಮ್ಮ ಸಂಸದರ ನಿಯೋಗ ಅಮಿತ್ ಷಾ ಭೇಟಿಗೆ ಹೇಳಿದ್ದೇನೆ.ನಾನೇ ಅಮಿತ್ ಷಾ ಜೊತೆಗೆ ಮಾತಾಡಿದ್ದೇನೆ.ನಾನು ಹೇಳಿ ಕಳುಹಿಸುತ್ತೇನೆ, ಇನ್ನು ಎರಡು ಮೂರು ದಿನಗಳಲ್ಲಿ ನೀವು ಬರಬೇಕಾಗುತ್ತದೆ ಅಂತಾ ಅಮಿತ್ ಷಾ ಹೇಳಿದ್ದಾರೆ.ಮಹಾರಾಷ್ಟ್ರ ಸಿಎಂ ಮತ್ತು ನನ್ನನ್ನು ಕರೆಯುವುದಾಗಿ ಹೇಳಿದ್ದಾರೆ.ಬಹುತೇಕ 14 ಅಥವಾ 15 ರಂದು ಆ ಸಭೆ ನಡೆಯಲಿದೆ.ಕರ್ನಾಟಕದ ನಿಲುವು ಮತ್ತು ವಾಸ್ತವಾಂಶವನ್ನು ನಾನು ಅವರಿಗೆ ತಿಳಿಸಿದ್ದೇನೆ.ಎಲ್ಲಾ ವಿವರಗಳನ್ನು