ತಮನ್ನಾ ಮುಗಿಸಲು ಹೊಂಚು ಹಾಕಿದ್ದ ಎಂಟು ಜನ ಹಂತಕರು.ಭಾನುವಾರ ಅಂದ್ರೆ ಮಾರ್ಚ್ 12 ರ ಎರಡು ಗಂಟೆಗೆ ಪಾರ್ಟಿ ಮಾಡೋಣ.ಬೆಂಗಳೂರು ಸುತ್ತೋಣ ಅಂತಾ ಇಂತಿಕಾಬ್ ಮತ್ತು ತಮನ್ನಾಳನ್ನ ಕಲಾಸಿಪಾಳ್ಯದಲ್ಲಿರುವ ಮನೆ ಬಳಿ ಕರೆಸಿಕೊಂಡಿದ್ದಾರೆ.ತಮನ್ನಾ ಒಬ್ಬಳೇ ಮಹಿಳೆ ಆಗಿದ್ದರಿಂದ ಮತ್ತೋರ್ವ ಮಹಿಳೆ ತರನ್ನು ಎಂಬಾಕೆಯ ಮನೆಗೆ ಕಳಿಸಿದ್ದಾರೆ.ನಂತರ ಪಾರ್ಟಿ ಮುಗಿಸಿ 6 ಗಂಟೆಗೆ ಸರಿಯಾಗಿ ಕುತ್ತಿಗೆ ಹಿಸುಕಿ,ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.ಇದೆಲ್ಲವನ್ನು ತರನ್ನು ಕಣ್ಣಾರೆ ಕಂಡಿದ್ದು,ಪೊಲೀಸರ ಎದುರು ಹೇಳಿಕೆ