ನಾಳೆ ಕಾಂಗ್ರೆಸ್ ಪಕ್ಷದ ಸಿ.ಎಂ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆ ನಗರದ ಕಂಠೀರವ ಸ್ಟೇಡಿಯಂ ನಲ್ಲಿ ಸಿದ್ದತೆ ಮಾಡಿಕೊಳ್ಳಗಿದ್ದು,ಸಿ.ಎಂ.ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಗಣ್ಯಾತಿ ಗಣ್ಯರು ಆಗಲಿದ್ದಾರೆ.ಇಂದು ರಾತ್ರಿ 8ರೊಳಗೆ ತಮಿಳುನಾಡು ಸಿಂ.ಎಂ. ಬೆಂಗಳೂರಿಗೆ ಆಗಮಿಸಲ್ಲಿದ್ದಾರೆ. ತಮಿಳುನಾಡು ಸಿ.ಎಂ. ಸ್ಟ್ಯಾಲಿನ್ ಆಗಮನ ಹಿನ್ನಲೆ ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ತಮಿಳುನಾಡಿನ ಸಿಎಂ ಗೆ ಇಬ್ಬರು ಶಾಸಕರು ಸಾಥ್ ನೀಡಿದ್ದಾರೆ.ರಾಜ್ಯದ ಗಡಿ ಹೊಸೂರು ಡಿಎಂಕೆ ಶಾಸಕ ವೈ ಪ್ರಕಾಶ್,