ಬೆಂಗಳೂರು :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬುಲಾವ್ ಹಿನ್ನಲೆಯಲ್ಲಿ ಡಿಕೆಶಿಯವರನ್ನು ಭೇಟಿಯಾಗಲು ಬೆಂಗಳೂರಿಗೆ ಶಾಸಕ ತನ್ವೀರ್ ಸೇಠ್ ದೌಡಾಯಿಸಿದ್ದಾರೆ.