ಬೆಂಗಳೂರು : ಜನವರಿಯಲ್ಲಿ ರಾಜ್ಯ ಬಿಜೆಪಿಗರಿಗೆ ಎಲೆಕ್ಷನ್ ಟಾಸ್ಕ್ ವರಿ ಶುರುವಾಗಿದೆ. ಬಿಜೆಪಿಯಲ್ಲಿ ತ್ರಿಮೂರ್ತಿ ಚಕ್ರವ್ಯೂಹ ರಚನೆ ಆಗುತ್ತಿದ್ದು ಸ್ವತಃ ಅಮಿತ್ ಶಾ ಅವರೇ ಟಾಸ್ಕ್ ಟೆಸ್ಟ್ ಮಾಡುತ್ತಿದ್ದಾರೆ.ನಡ್ಡಾ, ಮೋದಿ, ಶಾ ಹವಾ ಸೃಷ್ಟಿಗೆ ಪ್ಲ್ಯಾನ್ ಆಗಿದ್ದು, ಬಿಜೆಪಿಯಲ್ಲಿ ಒಳ ತಂತ್ರದ ಗೇಮ್ ಬಿರುಸುಗೊಂಡಿದೆ. ಜನವರಿ 5, 6 ಎರಡು ದಿನಗಳ ಕಾಲ ಜೆ.ಪಿ.ನಡ್ಡಾ ಎಲೆಕ್ಷನ್ ಟಾಸ್ಕ್ ಕೊಡಲು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶ, ಪಕ್ಷದ