ಹುಬ್ಬಳ್ಳಿಯ ಕೆಲ ಬಸ್ , ಬಸ್ಟಾಂಡ್, ಕಾಲೇಜು ಮುಂಭಾಗ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಚುಡಾಯುತ್ತಿದ್ದ ಪೋಲಿಗಳಿಗೆ ಪೋಲಿಸರು ಲಾಟಿ ರುಚಿ ತೋರಿಸಿದ್ದಾರೆ.ಬೀದಿ ಕಾಮಣ್ಣರ ಪುಂಡಾಡಿಕೆ ತಡೆಯಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಚೆನ್ನಮ್ಮ ಪಡೆ ಎಂಬ ಮಫ್ತಿ ತಂಡ ರಚನೆ ಮಾಡಿದೆ. ಇದರ ಹಿನ್ನೆಲೆಯಲ್ಲಿ ಇಂದಿನಿಂದಲ್ಲೇ ಫೀಲ್ಡ್ ಗೆ ಏಂಟ್ರಿ ಕೊಟ್ಟ ಚೆನ್ನಮ್ಮ ಪಡೆ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಮೂಲಕ ಆರು