ಪಾಲಿಕೆಯು, 2021-22ನೇ ವಾರ್ಷಿಕ ಸಾಲಿನಲ್ಲಿ 3,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿತ್ತು. ಅದರಂತೆ, ಆರ್ಥಿಕ ವರ್ಷದ ಆರಂಭದ ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಶೆ.75ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪ್ರಾಾರಂಭದ ನಾಲ್ಕು ತಿಂಗಳಲ್ಲಿ 1,915.18 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 111 ಕೋಟಿ ರೂ. ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದಂತಾಗಿದೆ. ವಿನಾಯಿತಿ ಸದುಪಯೋಗ: ಕೊರೊನಾ ಹಿನ್ನಲೆಯಲ್ಲಿ