ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿಯ ವಿಸ್ಮಯಕಾರಿ ಘಟನೆಗಳು ನಡೆಯುತ್ತಲೇ ಇದ್ದು, ಇದೀಗ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚ್ ನಲ್ಲಿ ವಿಸ್ಮಯಕಾರಿ ಘಟನೆಯೊಂದು ಸಂಭವಿಸಿದೆ. ಹೌದು. ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚ್ ನಲ್ಲಿರುವ ಆರೋಗ್ಯಮಾತೆಯ ವಿಗ್ರಹದಲ್ಲಿ ಕಣ್ಣಿರು ಬರುತ್ತಿದ್ದು, ಈ ಸುದ್ದಿ ಕೇಳಿ ಇದೀಗ ಹಲವು ಭಕ್ತರ ದಂಡೆ ಚರ್ಚ್ ಗೆ ಆಗಮಿಸುತ್ತಿದೆ. ಅಲ್ಲದೇ ಮಾತೆಗೆ ಕಣ್ಣೀರು ಬರಲು ಕಾರಣವೇನು ಎನ್ನುವ ಗೊಂದಲ ಇದೀಗ