ಬೆಂಗಳೂರು: ಐಟಿ ಕೇಂದ್ರವೆನಿಸಿರುವ ಪ್ರತಿಷ್ಠಿತ ಟೆಕ್ ಪಾರ್ಕ್ ನಲ್ಲಿ ಮಹಿಳಾ ಉದ್ಯೋಗಿಗೆ ಟೀಂ ಲೀಡರ್ ನಿಂದಲೇ ಲೈಂಗಿಕ ಕಿರುಕುಳವಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಐಟಿ ಕೇಂದ್ರದಲ್ಲೇ ಈ ಕೃತ್ಯ ನಡೆದಿದ್ದು, ಟೀಂ ಲೀಡರ್ ಧೀರಜ್ ಶೆಟ್ಟಿ ಎಂಬಾತನ ವಿರುದ್ಧ ಯುವತಿ ಬೆಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.ಕೆಲಸದ ನೆಪದಲ್ಲಿ ಆರೋಪಿ ಧೀರಜ್ ಶೆಟ್ಟಿ ಮಹಿಳಾ ಉದ್ಯೋಗಿಯ ಮೈ ಮೇಲೆ ಕೈಯಾಡಿಸಿ ಅಸಭ್ಯ ವರ್ತನೆ ತೋರುತ್ತಿದ್ದನಂತೆ. ಆದರೆ ಈ