ನವದೆಹಲಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಹುಟ್ಟಿದವನೆಂದು ಅನುಮಾನಿಸಿ 2 ತಿಂಗಳ ತನ್ನ ಹಸುಗೂಸನ್ನೇ ಪಾಪಿ ತಂದೆ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.17 ವರ್ಷದ ಅಪ್ರಾಪ್ತ ಹುಡುಗ ಕೊಲೆ ಮಾಡಿದ ಪಾಪಿ ತಂದೆ. ಈತ 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಪತ್ನಿಯ ಶೀಲ ಶಂಕಿಸಿ ಆತ ಮನೆಯಲ್ಲಿ ಯಾರೂ ಇಲ್ಲದಾಗ ಶನಿವಾರ ಸಂಜೆ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮಗುವನ್ನು ಹೊಡೆದು ಸಾಯಿಸಿದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಬಳಿಕ ನಿಸ್ತೇಜವಾಗಿ