ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವನೊಬ್ಬ ಮೂರ್ಖ ಮನುಷ್ಯ. ಹಿ ಇಸ್ immatured ಫೆಲೋ, ಹೀಗಂತ ಮಾಜಿ ಸಚಿವರೊಬ್ಬರು ಕಿಡಿಕಾರಿದ್ದಾರೆ.ಮಾಜಿ ಸಚಿವ, ಶಾಸಕ ಎಂ ಬಿ ಪಾಟೀಲ ಹೇಳಿಕೆ ನೀಡಿದ್ದು, ಬೈ ಎಲೆಕ್ಷನ್ ನಲ್ಲಿ ನಾವು ಸ್ಪರ್ಧಿಸಲು ಗೆಲ್ಲುವುದಕ್ಕೆ ನಿಂತಿದ್ದೇವೆ. ಅಥಣಿ, ಕಾಗವಾಡ, ಗೋಕಾಕ ಸೇರಿ 12 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸೋದು ನಿಶ್ಚಿತ ಅಂದ್ರು.ಸಿದ್ದರಾಮಯ್ಯ ಹದ್ದಾಗಿ ಕುಕ್ಕಿದ ಕುಮಾಸ್ವಾಮೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು.