ಗಡಿಜಿಲ್ಲೆಯ ತಮ್ಮ ಸ್ವಗೃಹದಿಂದ ಸೈಕಲ್ ಮೇಲೆ 180 ಕಿ.ಮೀ ದೂರದ ದೇವಸ್ಥಾನಕ್ಕೆ ಸಚಿವ ಟೆಂಪಲ್ ರನ್ ಮಾಡುತ್ತಿದ್ದಾರೆ.180 ಕಿಲೋಮೀಟರ್ ಸೈಕಲ್ ಸವಾರಿ ಮಾಡಿ ದೇವಿ ದರ್ಶನ ಪಡೆಯಲಿರುವ ಸಚಿವ ಬಂಡಪ್ಪ ಕಾಶೆಂಪೂರ್, ಮಹಾರಾಷ್ಟ್ರದ ತುಳಜಾಪೂರದಲ್ಲಿರುವ ತಾಯಿ ಭುವನೇಶ್ವರಿ ಮಂದಿರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬೀದರ್ ನ ತಮ್ಮ ಸ್ವ ಗೃಹ ದಿಂದ ತುಳುಜಾಪುರದ ತುಳುಜಾ ಭವಾನಿ ಮಾತಾದೇವಿಯ ದರ್ಶನಕ್ಕೆ ಹೊರಟ ಸಚಿವರಿಗೆ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ನಾಡಿನ ಜನರಿಗೆ ಒಳಿತಾಗಲಿ ಅಂತಾ