ಪಾಲಿಕೆಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಟ್ರಾನ್ಸ್ ಫಾರ್ಮರ್ ಸಮಸ್ಯೆ ಉಂಟಾಗಿದೆ.ಟ್ರಾನ್ಸ್ ಫಾರ್ಮರ್ ದುರಸ್ಥಿಯಾಗೋವರೆಗೂ ಚಿತ್ತಾಗಾರ ಸ್ಥಗಿತವಾಗಲಿದೆ. ತುರ್ತು ಕೆಲಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ 15 ದಿನಗಳಕಾಲ ಅಂದ್ರೆ 5 ನೇತಾರೀಕಿನಿಂದ ಅ.21 ರವರೆಗೆ 15 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.ಸ್ಥಗಿತಗೊಳಿಸಿರುವ ಕಾರಣ ಬೇರೆಡೆಗೆ ಮೃತ ದೇಹದ ದಹನ ಕ್ರಿಯೆ ಮಾಡುವಂತೆ ಮನವಿಮಾಡಲಾಗಿದೆ. ವಿಲ್ಸನ್ ಗಾರ್ಡನ್, ಹರಿಚ್ಚಂದ್ರ ಘಾಟ್ ಚಿತಾಗಾರವನ್ನು ಉಪಯೋಗಿಸಬಹುದೆಂದು ಸೂಚನೆ ನೀಡಲಾಗಿದೆ. ಮಕಾರ್ಯಪಾಲಕ ಅಭಿಯಂತರರು ವಿದ್ಯುತ್-ಪಶ್ಚಿಮ ವಲಯ