ಜನವರಿ 1 ರಂದು ಬೆಂಗಳೂರಿನಲ್ಲಿ 810 ಸೋಂಕಿತರು ಪತ್ತೆಯಾಗಿದ್ದರು. ನನ್ನೆ 9221 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿನ ಪ್ರಮಾಣ ಏರಿಕೆಯಾದ್ರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.1% ರಷ್ಟಿದೆ. ಆದರೆ ಫೆಬ್ರವರಿ ಮೊದಲ ವಾರ ಹಾಗೂ ಎರಡನೇ ವಾರ ನಿರ್ಣಾಯಕ ಎಂದು ತಜ್ಞರು ಎಚ್ಚರಿಸಿದ್ದಾರೆ. ನಿತ್ಯ 30-40 ಸಾವಿರ ಸೋಂಕಿತರು ಪತ್ತೆಯಾಗಲಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಚೈನ್ ಲಿಂಕ್ ಬ್ರೇಕ್ ಮಾಡಲು ಫೆಬ್ರವರಿಯಲ್ಲಿ ಒಂದು ವಾರ ಲಾಕ್ಡೌನ್