ರಾಷ್ಟ್ರದಲ್ಲಿ ಭಯೋತ್ಪಾದನೆ ಹುಟ್ಟಿದ್ದೇ ಇಂದಿರಾಗಾಂಧಿ ಕಾಲದಲ್ಲಿ. ಕಾಂಗ್ರೆಸ್ನಿಂದಾಗಿಯೇ ಭಯೋತ್ಪಾದನೆ ಆರಂಭ ಆಯ್ತು ಎಂದು BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ BJP ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು 60 ವರ್ಷದಲ್ಲಿ ರಾಷ್ಟ್ರವನ್ನು ಭಿಕ್ಷುಕರ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಅದೇ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಿದ್ದಾರೆ. ಬಿಜೆಪಿ ಷಂಡ ಸರ್ಕಾರ ಅಲ್ಲ, ಹೋರಾಟ ಮಾಡೋ ಸರ್ಕಾರ. ಅದೇ