2021-22ನೇ ಸಾಲಿಗೆ ನಡೆಯಲಿರೋ SSLC ಪರೀಕ್ಷೆಗೆ ಪಠ್ಯ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.. ಶಾಲೆ ತಡವಾಗಿ ಆರಂಭವಾಗಿದ್ದು, ಈವರೆಗೂ ಅಂದುಕೊಂಡಂತೆ ಸಿಲಬಸ್ ಪೂರ್ಣಗೊಂಡಿಲ್ಲ.. ಹೀಗಾಗಿ ಮಾರ್ಚ್ ನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದ್ದು, ಎಷ್ಟು ಸಿಲಬಸ್ ಕಂಪ್ಲೀಟ್ ಆಗುತ್ತೆ ಅನ್ನೋ ಬಗ್ಗೆ ಡಯಟ್ ಅಧಿಕಾರಿಗಳು, ಬಿಇಓಗಳು ಹಾಗೂ ಶಿಕ್ಷಕರ ಜೊತೆ ಸಚಿವ ಬಿ.ಸಿ ನಾಗೇಶ್ ಸಭೆ ನಡೆಸಿದ್ದಾರೆ.. ಅಂತಿಮವಾಗಿ ಶೇ 80ರಷ್ಟು ಪಠ್ಯವನ್ನ ಭೋದನೆ ಮಾಡುವಂತೆ ತೀರ್ಮಾನ ಕೈಗೊಂಡಿದ್ದು, ಉಳಿದ ಶೇ.20ರಷ್ಟು