ಬೆಂಗಳೂರು ಕೋಟ್ಯಾಂತರ ಜನರ ಕರ್ಮಭೂಮಿ.ಆದ್ರೇ ಬೆಂಗಳೂರಲ್ಲಿ ವಾಸಿಸೋ ಮಂದಿಗೆ ರಾಜಧಾನಿ ಇತಿಹಾಸ,ಪರಂಪರೆ ಬಗ್ಗೆ ಗೊತ್ತಿಲ್ಲ.ಈ ನಿಟ್ಟಿನಲ್ಲಿ ಕೆಂಪೇಗೌಡರ ಬೆಂಗಳೂರನ್ನು ಹೂಗಳ ಮೂಲಕ ತೋರಿಸೋಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಅಂಗವಾಗಿ ಜನೇವರಿ 20 ರಿಂದ 30 ರವರಗೆ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದೆ.ನಗರದ ಲಾಲ್ಬಾಗ್ ನಲ್ಲಿ 213 ನೇ ಫ್ಲವರ್ ಶೋ ಆಯೋಜಿಸಲಾಗಿದೆ.ಈ ಪ್ರದರ್ಶನವನ್ನು ಜನವರಿ 20 ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ್