ಕುಡಿತದ ಮತ್ತಿನಲ್ಲಿದ್ದ ಯುವಕನೋರ್ವ ಮಾಡಬಾರದ ಕೆಲಸ ಮಾಡಿಕೊಂಡಿದ್ದಾನೆ.ನಶೆಯಲ್ಲಿದ್ದ ಯುವಕನೊಬ್ಬ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವಿಗೀಡಾಗಿರುವಂತಹ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಜುನಾಥ ನಗರದಲ್ಲಿ ನಡೆದಿದೆ.ನೇಪಾಳ ಮೂಲದ ತತ್ವ ಸೂರಜ್ (24) ಮೃತ ದುರ್ದೈವಿಯಾಗಿದ್ದು, ಕೆಲವು ತಿಂಗಳುಗಳ ಹಿಂದೆ ಕೆಲಸವನ್ನು ಅರಿಸಿ ನೇಪಾಳದಿಂದ ಜಿಗಣಿಗೆ ಬಂದು ಬಾಲರೆಡ್ಡಿ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ವಾಸವಿದ್ದ.ಇನ್ನು ಮೃತ ತತ್ವ ಸೂರಜ್ ವೃತ್ತಿಯಲ್ಲಿ ಆಡುಗೆ ಭಟ್ಟನಾಗಿದ್ದು, ಜಿಗಣಿ ಸಮೀಪದ ಕರಾವಳಿ ಹೋಟೆಲ್ ನಲ್ಲಿ ಕಳೆದ