ಸ್ವಿಮ್ಮಿಂಗ್ ಫೂಲ್ ಬಳಿ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣಕ್ಕೆ ಸಲಿಂಗಿಗಳು ಸಾವನ್ನಪ್ಪಿದ್ದಾರೆ. ಪಟ್ಟಾನನ್ (30) ಹಾಗೂ ರಾಟ್ರಿ ಸ್ರಿವಿಬುನ್ (25) ಸಲಿಂಗಿಗಳಾಗಿದ್ದು ಜೋಡಿಯಾಗಿದ್ದರು. ಥಾಯ್ಲೆಂಡ್ ನ ಪಟ್ಟಾಯಂ ನ ಸಮುದ್ರ ದಂಡೆಯಲ್ಲಿರುವ ಹೋಟೆಲ್ ವೊಂದರ ಸ್ವಿಮ್ಮಿಂಗ್ ಫೂಲ್ ಬಳಿ ರಾಟ್ರಿ ಸ್ರಿವಿಬುನ್ ಬಿಕಿನಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಳು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದೇ ವಿಷಯಕ್ಕೆ ಇಬ್ಬರೂ ಸಲಿಂಗಿಗಳ ನಡುವೆ ಜಗಳ ನಡೆದು ಚಾಕುವಿನಿಂದ ಹಲ್ಲೆ ಮಾಡಿಕೊಂಡು ಹೋಟೆಲ್