ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ವರ್ಷಗಟ್ಟಲೇ ಚಾಟ್ ಮಾಡಿ ಲವ್ ಮಾಡುತ್ತಿದ್ದ ಅಪ್ರಾಪ್ತ ಹುಡುಗಿಯು ಇದೀಗ ಆತನಿಂದ ಮೋಸ ಹೋದ ಘಟನೆ ನಡೆದಿದೆ. ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡು ಆ ಬಳಿಕ ಲವ್ ಮಾಡಿದ್ದ ಭೂಪನೊಬ್ಬ ಅಪ್ರಾಪ್ತೆಯನ್ನು ರೇಪ್ ಮಾಡಿರೋ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಆರೋಪಿ ರಷ್ಯಾದಲ್ಲಿ ವೈದ್ಯಕೀಯ ಪದವಿ ಪಡೆಯೋಕೆ ಹೋಗಿದ್ದ. ಈ ವೇಳೆ ಅಪ್ರಾಪ್ತೆಯೊಂದಿಗೆ ಫೇಸ್ ಬುಕ್ ನಲ್ಲೇ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಆರೋಪಿ