ಜೈಲಿನಲ್ಲಿದ್ದ ಅಪರಾಧಿಯೋರ್ವ ಗೋಡೆಯಿಂದ ಹಾರಿ ಪರಾರಿಯಾಗಿರೋ ಘಟನೆ ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆಸಿದೆ.ರೇಜರ್ ತಂತಿಯ ಮೇಲೆ ಹತ್ತುವುದರ ಮೂಲಕ ಮತ್ತು ಛಾವಣಿಯಿಂದ ಜಿಗಿದು ಆರೋಪಿ ಎಸ್ಕೇಪ್ ಆಗಿದ್ದಾನೆ.ಆರೋಪಿ ಜೈಲಿನ ಗೋಡೆ ಹತ್ತಿ ಎಸ್ಕೇಪ್ ಆಗಿ 1 ಗಂಟೆ ಆದರೂ ಕೂಡ ಅಲ್ಲಿನ ಸಿಬ್ಬಂದಿಗಳಿಗೆ ಈ ವಿಚಾರ ತಿಳಿದಿರಲಿಲ್ಲ. ಇನ್ನೂ ಆರೋಪಿ ಎಸ್ಕೇಪ್ ಆಗುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇನ್ನು ಆರೋಪಿ ಜೈಲಿನಿಂದ ಎಸ್ಕೇಪ್ ಆಗಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್