ಬಸ್ ಗಳಲ್ಲಿ ಲ್ಯಾಪ್ ಟಾಪ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳರಿಬ್ಬರನ್ನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.. ಶಬರೀಶ್, ಫಜೀಲ್ ಪಾಷಾ ಬಂಧಿತ ಆರೋಪಿಗಳು.. ಲ್ಯಾಪ್ ಟಾಪ್ ಕಳ್ಳತನವನ್ನೇ ಖಯಾಲಿ ಮಾಡಿಕೊಂಡಿದ್ದ ಕಳ್ಳರನ್ನ ಬಂಧಿಸಿರೋ ಪೊಲೀಸರು ಇಬ್ಬರಿಂದ ಒಂಭತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಬರೋಬ್ಬರಿ 39ಲ್ಯಾಪ್ ಟಾಪ್ ಗಳನ್ನ ಜಪ್ತಿ ಮಾಡಿದ್ದಾರೆ.ಅಂದ್ಹಾಗೆ ಇಬ್ಬರೂ ಆರೋಪಿಗಳು ಕೂಡ ಆಂಧ್ರ ಮೂಲದೋರು.. ಆಂಧ್ರದಿಂದ ಬೆಂಗಳೂರಿಗೆ ಬಸ್ ಹತ್ತುತ್ತಿದ್ದೋರು ಬೆಂಗಳೂರು ಬಳಿ ಎಲ್ಲಾದ್ರು ಇಳಿದು