ಲೈಂಗಿಕ ಸುಖದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರೋ ಸಿನಿಮಾ ನಟಿಯೊಬ್ಬಳು ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾಳೆ. ಬಾಲಿವುಡ್ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನಟಿಸಿ ಹೆಸರು ಮಾಡಿರುವ ಇಲಿಯಾನಾ ಡಿಕ್ರೂಸ್ ಲೈಂಗಿಕ ಜೀವನದ ಕುರಿತು ಹೇಳಿಕೆ ನೀಡಿ ಟ್ರೋಲ್ ಗೆ ಒಳಗಾಗಿದ್ದಾರೆ. ನಾನು ಲೈಂಗಿಕ ಜೀವನವನ್ನು ತುಂಬಾ ಎಂಜಾಯ್ ಮಾಡುವೆ ಅಂತ ಬಹುಬಾಷೆ ತಾರೆ ಇಲಿಯಾನಾ ಡಿಕ್ರೂಸ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಲವ್ ನಲ್ಲಿ ಇದ್ದಾಗ ಲೈಂಗಿಕ ಕ್ರಿಯೆ ನಡೆಸೋದನ್ನು ಇಷ್ಟಪಡುತ್ತೇವೆ. ಒಂದಷ್ಟು ಭಾವನೆಗಳು