ಬಿಬಿಎಂಪಿ ಡಯಾಬಿಟಿಸ್ ಕೇಂದ್ರಗಳೇ ಕಣ್ಮರೆ- ನಗರದಲ್ಲಿ ಒಂದಾದಾಗಿ ಬಾಗಿಲು ಮುಚ್ಚುತ್ತಿವೆ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ಸ್- ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆಗೆ ತುಂಬಾ ಜನ ತುತ್ತಾಗ್ತಿದ್ದಾರೆ- ಹೀಗೆ ಕಿಡ್ನಿ ವೈಫಲ್ಯದಂತಹ ರೋಗಿಗಳಿಗಾಗಿಯೇ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ ತೆರೆದಿತ್ತು- ಬಿಬಿಎಂಪಿಯ ವತಿಯಿಂದ ಒಟ್ಟು 8 ಡಯಾಲಿಸಿಸ್ ಸೆಂಟರ್ ಗಳನ್ನ ನಿರ್ಮಿಸಲಾಗಿತ್ತು- ಕೆಲವೇ ವರ್ಷಕ್ಕೆ ಕಾರಣವೇಳದೆಯೇ ಕ್ಲೋಸ್ ಮಾಡಿರುವ ಬಿಬಿಎಂಪಿ- ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ನಿರ್ಮಿಸಿದ ಡಯಾಲಿಸಿಸ್ ಸೆಂಟರ್ಸ್ ಈಗ ನಾಪತ್ತೆ-