ದಿನಪತ್ರಿಕೆ ಗಳು ಕೈಯಲ್ಲಿ ಹಿಡಿದು ರಷ್ ಆಗಿರೋ ಬಸ್ ಗಳನ್ನ ಹತ್ತುತ್ತಿದ್ದ ಆರೋಪಿಗಳು. ಇದೇ ನ್ಯೂ ಸ್ ಪೇಪರ್ಗಳನ್ನ ಅಡ್ಡಹಿಡಿದು ಬಸ್ ನಲ್ಲಿದ್ದ ಪ್ಯಾಸೆಂಜರ್ ಗಳ ಜೇಬಿನಲ್ಲಿದ್ದ ಮೊಬೈಲ್ಗಳನ್ನ ಕ್ಷಣಾರ್ಧದಲ್ಲಿ ಎಗರಿಸಿ ತಮ್ಮ ಕೈಚಳ ತೋರಿಸುತ್ತಿದ್ದ ಖತರ್ನಾಕ್ ಅಸಾಮಿಗಳನ್ನ ಪೊಲೀಸರು ಸಿನಿಮಾಯ ಸ್ಟೈಲ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ತನಿಖೆಯಲ್ಲಿ ಇವರ ಮತ್ತೊಂದು ಕರಾಳ ಮುಖ ಬಯಲಾಗಿದೆ.