ಬೆಂಗಳೂರು-ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಮುಂದುವರೆದಿದೆ.ಕುಡಿದು ಗಾಡಿ ಓಡಿಸಿರೋದು ಅಲ್ಲದೇ ಆಟೋ ಚಾಲಕ ದರ್ಪತೋರಿರುವ ಘಟನೆ ಬೇಗೂರು ಮುಖ್ಯ ರಸ್ತೆಯ ಎಳೇನಹಳ್ಳಿ ಬಳಿ ನಡೆದಿದೆ.ಬೇಗೂರು - ಕೊಪ್ಪರಸ್ತೆಯ ಎಳೇನಹಳ್ಳಿಯಲ್ಲಿ ಇದೇ ತಿಂಗಳ 1 ನೇ ತಾರೀಖು ಘಟನೆ ನಡೆದಿದೆ.ರೈಟ್ ಸೈಡ್ ಇಂಡಿಕೇಟರ್ ಹಾಕಿಕೊಂಡು ಆಟೋ ಡ್ರೈವರ್ ಹೋಗುತ್ತಿದ್ದ.ಇದ್ರಿಂದ ಹಿಂದೆ ಬರುತ್ತಿದ್ದ ಕಾರಿನ ಚಾಲಕನಿಗೆ ಇದ್ರಿಂದ ಚಾಲನೆಗೆ ಕಷ್ಟವಾಗುತ್ತಿತ್ತು.ಆಟೋ ಚಾಲಕ ಯಾವ ಕಡೆ ಚಲಿಸುತ್ತಾನೆಂದು ಗೊತ್ತಾಗುತ್ತಿರಲಿಲ್ಲ ಹೀಗಾಗಿ ಆಟೋ ಚಾಲಕನಿಗೆ ಇಂಡಿಕೇಟರ್