ಬಜರಂಗದಳದ ಚರ್ಚೆ ನನಗೆ ಮುಖ್ಯವಲ್ಲ.. ನಾಡಿನ ಜನತೆಯ ಸಮಸ್ಯೆ, ರೈತರ ಬದುಕು ನನಗೆ ಮುಖ್ಯ ಎಂದು ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿದ್ದಾರೆ.