ಸರ್ಕಾರದ ಆದೇಶದಂತೆ ಕರೋನಾ ಸೋಂಕು ಹರಡದಂತೆ ಆರೋಗ್ಯ ಇಲಾಖೆಯ ಸುರಕ್ಷತಾ ಮಾನದಂಡ ಅಳವಡಿಸಿಕೊಂಡು ಬೇಕರಿ, ಚಿಕನ್, ಮೀನು, ಮಟನ್ ಶಾಪ್ ಗಳನ್ನು ತೆರೆಯಲು ಡಿಸಿ ಸೂಚನೆ ನೀಡಿದ್ದಾರೆ. ಹಾವೇರಿ ಜಿಲ್ಲಾದ್ಯಂತ ಬೇಕರಿ ಅಂಗಡಿಗಳು, ಚಿಕನ್, ಮೀನು ಮತ್ತು ಮಟನ್ ಶಾಪ್ಗಳನ್ನು ತೆರೆಯಲು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದ್ದಾರೆ.ಹಾವೇರಿ ಜಿಲ್ಲೆಯಲ್ಲಿ ಮೀನು, ಚಿಕನ್ ಹಾಗೂ ಮಟನ್ ಮಾರಾಟಕ್ಕೆ ಯಾವುದೇ ನಿರ್ಭಂಧವಿರುವುದಿಲ್ಲ. ಆದರೆ ಪ್ರತಿ ಅಂಗಡಿಗಳಲ್ಲಿ